ಅವಲಕ್ಕಿ ಪಾವಲಕ್ಕಿ ಪ್ರಾಸ:
ಅವಲಕ್ಕಿ ಪವಲಕ್ಕಿ
ಕಾಂಚಣ ಮಿಣಮಿಣ
ಡಾಮ್ ಡೂಮ್
ಟಸ್ ಪುಸ್
ಕೊಯ್ ಕೊಟಾರ್ “
ಇದರ ಅರ್ಥ ಏನು ಅಂತ ಗೊತ್ತಾ? ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅಜ್ಜಿ ಹೇಳಿದರು
ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.
ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ.
ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.
ಕಾಂಚನ– ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.
ಮಿಣ ಮಿಣ– ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.
ಡಾಮ್ ಡೂಮ್– ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.
ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.
ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ.
ಹೇಗಿದೆ?”
Avalakki Pavalakki
Kanchana Meena Meena
Dham Doom
Tas Pus
Koi Kotar “
Do you know what this means? When I said it was some kind of game like a madman, my grandmother said
The song tells the stages of a person’s life on earth.
Avalakki – A person eats Avalakki in childhood.
Pavalakki – When he grows up, he eats Pavalakki.
Kanchana – When he joins work in his youth, money flows in his hands.
Meena Meena – When he has work and money, everything in his life shines like Meena Meena.
Dam Doom – Then he gets married like Dham Dhoom.
Tas Pus – After getting married and having children, everything in a person’s life is Tas Pus, because adults should listen to what children say.
Koi Kotar – Finally, the person dies.
How is it?